LATEST NEWS2 years ago
ಮರದಿಂದ ಬಿದ್ದು 1ತಿಂಗಳು ಕಳೆದರೂ ಯುವಕನ ಆಪ್ರೇಷನ್ಗಾಗಿ ಪರದಾಡುತ್ತಿರುವ ಆದಿವಾಸಿ ಕುಟುಂಬ
ಶೃಂಗೇರಿ: ಶೃಂಗೇರಿ ಸಮೀಪದ ಹೊರನಾಡುವಿನಲ್ಲಿ ಆದಿವಾಸಿ ಯುವಕನೊಬ್ಬ ಮರದಿಂದ ಬಿದ್ದು ಸೊಂಟ, ಬೆನ್ನು ಮೂಳೆಗೆ ಗಂಭೀರ ಪೆಟ್ಟು ಬಿದ್ದು ಚಿಕಿತ್ಸೆಗಾಗಿ ಅನೇಕ ಆಸ್ಪತ್ರೆ ತಿರುಗುತ್ತಾ ಹಣಕಾಸಿನ ಸಮಸ್ಯೆಯನ್ನು ಕೂಡಾ ಎದುರಿಸುತ್ತಿದ್ದಾರೆ. ಪರಿಣಾಮವಾಗಿ ಇದರಿಂದ ಮನೆ ಪರಿಸ್ಥಿತಿ...