FILM2 months ago
WATCH VIDEO : ‘ಅಯ್ಯೋ…’ಎನ್ನುತ್ತಲೇ ವೇದಿಕೆಗೆ ಸ್ವಾಗತಿಸಿ ಕರಾವಳಿ ಸಾಧಕಿ ಶ್ರದ್ಧಾಗೆ ಪ್ರಶಸ್ತಿ ಪ್ರದಾನ ಮಾಡಿದ ಮೋದಿ
ಮಂಗಳೂರು : ದೇಶದ ಮೊತ್ತ ಮೊದಲ ನ್ಯಾಷನಲ್ ಡಿಜಿಟಲ್ ಕ್ರಿಯೇಟರ್ಸ್ ಪ್ರಶಸ್ತಿಯನ್ನು ಮಂಗಳೂರಿನ ಶೃದ್ಧಾ ಜೈನ್ ಅವರು ಮುಡಿಗೇರಿಸಿಕೊಂಡಿದ್ದಾರೆ. ‘ಅಯ್ಯೋ ಶೃದ್ಧಾ’ ಎಂದೇ ಖ್ಯಾತಿ ಪಡೆದಿರುವ ಮಂಗಳೂರಿನ ಶೃದ್ಧಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು...