DAKSHINA KANNADA3 years ago
ಹುಕ್ಕಾ ಅಡ್ಡೆ ಮೇಲೆ ದಾಳಿ: 17 ಮಂದಿ ಬಂಧನ
ಮಂಗಳೂರು: ನಗರದ ವೆಲೆನ್ಸಿಯಾದಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಹುಕ್ಕಾ ಕೆಫೆಯನ್ನ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ವೆಲೆನ್ಸಿಯಾದ ಹುಸೇನ್ ಸಾಹಿಲ್ ಹಾಗೂ ಮಹಮ್ಮದ್ ಸಿರಾಜುದ್ದೀನ್ ಮಾಲಕತ್ವದ ಕ್ಲೌಡ್ ಹೆಸರಿನ ಹುಕ್ಕಾ ಕೆಫೆ...