LATEST NEWS2 years ago
ಕುಂದಾಪುರದಲ್ಲಿ ವರುಣನ ಆರ್ಭಟಕ್ಕೆ ಸಮುದ್ರ ಪಾಲಾದ ಬೋಟುಗಳು
ಕುಂದಾಪುರ: ಕೆಲವು ದಿನಗಳ ಬಿಡುವಿನ ಬಳಿಕ ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟಿಸಿದ್ದು ಉಡುಪಿ ಜಿಲ್ಲೆಯಲ್ಲಿ ಇಂದು ಸುರಿದ ಭಾರೀ ಮಳೆಗೆ ಬೈಂದೂರು ತಾಲೂಕಿನ ಶಿರೂರಿನಲ್ಲಿ ಹಲವಾರು ಮನೆಗಳು ಜಲಾವೃತಗೊಂಡಿವೆ. ಅನೇಕ ವಾಹನಗಳು ಮತ್ತು ಜಾನುವಾರುಗಳು ನೀರಿನಲ್ಲಿ...