DAKSHINA KANNADA1 year ago
ಕಟೀಲಿನಲ್ಲಿ ಮನೆಯಂಗಳಕ್ಕೆ ಎಂಟ್ರಿ ಕೊಟ್ಟ ಚಿರತೆ-ತಬ್ಬಿಬ್ಬಾದ ಮನೆಮಂದಿ..!
ಕಟೀಲು: ಮಂಗಳೂರು ಹೊರಲವಯದ ಕಟೀಲು ಸಮೀಪದ ಪೆರ್ಮುದೆ ಹುಣ್ಸೆಕಟ್ಟೆಯಾಗಿ ಶಿಬರೂರಿಗೆ ಹೋಗುವ ರಸ್ತೆ ಪಕ್ಕದಲ್ಲೇ ಮನೆ ಮಾಡಿಕೊಂಡಿರುವ ಜೆರೋಂ ಸಿಕ್ಬೇರ ಅವರ ಮನೆಯ ಅಂಗಳದಲ್ಲಿ ಮಂಗಳವಾರ ರಾತ್ರಿ ಒಂದು ಗಂಟೆಯ ಸುಮಾರಿಗೆ ಎರಡು ಚಿರತೆಗಳು ನಡೆದಾಡುತ್ತಿರುವುದು...