DAKSHINA KANNADA3 years ago
NK special: ಕರಾವಳಿಯ ಮೊದಲ ಲೇಡಿ ನ್ಯೂಸ್ ಆ್ಯಂಕರ್ ಇವರೇ…..
ಕಳೆದ ಒಂದೂವರೆ ದಶಕದಿಂದಾಚೆಗೆ ಕನ್ನಡ ಪತ್ರಿಕೋದ್ಯಮ ಹೆಮ್ಮರವಾಗಿ ಬೆಳೆದು ನಿಂತಿದೆ. ಈಗಿನ ಕನ್ನಡ ಸುದ್ದಿವಾಹಿನಿಗಳನ್ನು ನೋಡಿದರೆ ಹುಡುಗಿಯರದ್ದೇ ಮೇಲುಗೈ. ಯಾವುದೇ ಸುದ್ದಿಯನ್ನು ಅತ್ಯಂತ ಸುಲಲಿತವಾಗಿ ನಿರೂಪಣೆ ಮಾಡುವ ಘಟಾನುಘಟಿ ಮಹಿಳಾ ನಿರೂಪಕರಿದ್ದಾರೆ. ಆದರೆ 90ರ ದಶಕದಲ್ಲಿ...