LATEST NEWS2 weeks ago
Watch Video: ಶೆಡ್ ಕುಸಿದು 100 ಕ್ಕೂ ಹೆಚ್ಚು ಜನರಿಗೆ ಗಾಯ
ಬಿಹಾರ: ಬಿಹಾರದ ಸರನ್ ಜಿಲ್ಲೆಯಲ್ಲಿ ಈಶಾವ್ಪುರ ಬ್ಲಾಕ್ನಲ್ಲಿ ಮಹಾವೀರ ಅಖಾರ ಮೆರವಣಿಗೆ ವೇಳೆ ಶಿಥಿಲಗೊಂಡಿದ್ದ ಶೆಡ್ ಕುಸಿದು 100 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಮೆರವಣಿಗೆ ವೇಳೆ ನೃತ್ಯ ಪ್ರದರ್ಶನಗಳನ್ನು ವೀಕ್ಷಿಸಲು...