LATEST NEWS1 year ago
ಪುತ್ತೂರಿನಲ್ಲಿ ಲಾರಿ ಪಲ್ಟಿ: ಸಂಚಾರದಲ್ಲಿ ಅಡೆತಡೆ-ಚಾಲಕ ಬಚಾವ್
ಪುತ್ತೂರು: ಕಬ್ಬಿಣದ ಸರಳುಗಳನ್ನು ಹೇರಿಕೊಂಡು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಂಚಾರಕ್ಕೆ ತಡೆ ಉಂಟಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಲ್ಯಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 75ರ ಕೌಕ್ರಾಡಿ ಗ್ರಾಮದ ಹೊಸ...