BANTWAL12 months ago
ಬಂಟ್ವಾಳ: ಮಗಳ ಚಿಕಿತ್ಸೆಗೆ ಹಣ ಇಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ತಂದೆ
ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಆಗದ ಕಾರಣ ಕೂಲಿ ಕಾರ್ಮಿಕನೊಬ್ಬ ಮನೆಯ ಪಕ್ಕದ ಗುಡ್ಡೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳದ ಶಂಭೂರು ಗ್ರಾಮದ ಮಜಿಬೈಲಿನಲ್ಲಿ ನಡೆದಿದೆ. ಬಂಟ್ವಾಳ: ಮಗಳ ಚಿಕಿತ್ಸೆಗೆ ಹಣ ಹೊಂದಿಸಲು...