LATEST NEWS2 years ago
ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಬದಲು ಜನಾರ್ದನ ಪೂಜಾರಿ ಹೆಸರಿಡಿ: ಖಾದರ್ ಸಲಹೆ
ಮಂಗಳೂರು: ನಗರದ ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರಿಡುವ ಬದಲು ಜಿಲ್ಲೆಗೆ ಕೊಡುಗೆ ನೀಡಿದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಶ್ರೀನಿವಾಸ ಮಲ್ಯ, ಕುದ್ಮಲ್ ರಂಗರಾವ್ ಹೆಸರಿಡಿ ಎಂದು ಶಾಸಕ ಯು.ಟಿ ಖಾದರ್ ಅಭಿಪ್ರಾಯ ಪಟ್ಟರು....