LATEST NEWS2 years ago
ಉದ್ದೇಶಪೂರ್ವಕವಾಗಿ ಕಾರು ಜಖಂ: ಹರ್ಷ ಸೋದರಿ ಅಶ್ವಿನಿ ಮೇಲೆ FIR
ಶಿವಮೊಗ್ಗ: ಶಿವಮೊಗ್ಗದ ಕಾರ್ಯಕ್ರಮವೊಂದರಲ್ಲಿ ಉದ್ದೇಶಪೂರ್ವಕವಾಗಿ ಕಾರನ್ನು ಜಖಂಗೊಳಿಸಿದ ಹಾಗೂ ಗುಂಪು ಸೇರಿ ಗಲಭೆ ಮಾಡಿದ ಆರೋಪದಡಿ ಹಿಂದೂ ಕಾರ್ಯಕರ್ತ ದಿವಂಗತ ಹರ್ಷ ಅವರ ಸೋದರಿ ಅಶ್ವಿನಿ ಅವರ ಮೇಲೆ ಎಫ್ಐಆರ್ ದಾಖಲಾಗಿದೆ. ನಗರದಲ್ಲಿ ನಡೆದ ಸಾವರ್ಕರ್...