LATEST NEWS2 days ago
ಆರ್ ಬಿಐನ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ನೇಮಕ
ಮಂಗಳೂರು/ಮುಂಬೈ: ಮುಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಕಂದಾಯ ಕಾರ್ಯದರ್ಶಿಯಾಗಿರುವ ಸಂಜಯ್ ಮಲ್ಹೋತ್ರ ಅವರು ಡಿಸೆಂಬರ್ 11 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಅಧಿಕಾರವಧಿ ಮುಂದಿನ 3 ವರ್ಷಗಳವರೆಗೆ ಇರುತ್ತದೆ. 1990 ರ ಬ್ಯಾಚ್ ನ...