DAKSHINA KANNADA3 years ago
ಪಿಡಬ್ಲ್ಯೂ.ಡಿ ಹೆಸರಲ್ಲಿ ಸಂಚರಿಸುತ್ತಿರುವ ಮರಳು ಸಾಗಾಟದ ಟಿಪ್ಪರ್ ಗಳು;ಚೆಕ್ ಪೋಸ್ಟ್ ಬದಲಾಯಿಸಲು ಸಾರ್ವಜನಿಕರ ಕರೆ..!
ಕಡಬ: ಕಡಬದಲ್ಲಿ ಟಿಪ್ಪರ್ ಹಾಗೂ ಮರಳು ಸಾಗಾಟಕ್ಕೆ ಮುಕ್ತ ಅವಕಾಶವನ್ನು ನೀಡಲಾಗಿದೆ. PWD ಹೆಸರಲ್ಲಿ ಹಲವಾರು ಮರಳು ಸಾಗಾಣಿಕೆಯ ಟಿಪ್ಪರ್ ಗಳು ಸಂಚರಿಸುತ್ತಿದ್ದು, ಯಾವುದೇ ತಪಾಸಣೆ ನಡೆಯುತ್ತಿಲ್ಲ ಅತೀ ವೇಗದಿಂದ ಬರುತ್ತಿರುವ ಮರಳು ಸಾಗಾಟದ ಟಿಪ್ಪರ್...