LATEST NEWS9 months ago
ಕಾರವಾರ :ಕಾಂತಾರದ ಪಂಜುರ್ಲಿ ದೈವದ ರೂಪವಾಗಿ ಪೂಜಿಸಲ್ಪಡುತ್ತಿದ್ದ ಕಾಡ ಹಂದಿಯ ಕಗ್ಗೊಲೆ – ಗ್ರಾಮಸ್ಥರ ಕಣ್ಣೀರು..!
ದುಷ್ಕರ್ಮಿಗಳು ಕಾಡು ಹಂದಿಗೆ ಕೋಳಿ ಮಾಂಸದಲ್ಲಿ ನಾಡಬಾಂಬ್ ಇಟ್ಟು ಹತ್ಯೆ ಮಾಡಿದ್ದು, ಚೆಂಡಿಯ ಜನತಾ ಕಾಲೋನಿಯ ಜನರ ಪ್ರೀತಿ ಸಂಪಾದಿಸಿ ಅವರಿಂದಲೇ ದೈವ ಎಂದು ಪೂಜೆಗೆ ಒಳಗಾಗುತ್ತಿದ್ದ ಕಾಡು ಹಂದಿ ಸಾವಿನಿಂದ ಇಡೀ ಗ್ರಾಮದಲ್ಲಿ ಮೌನ...