LATEST NEWS2 years ago
ಬೆಳಗಾವಿಯ ಗೂಡಂಗಡಿಯಲ್ಲಿ ಟೀ ಕುಡಿದ ಸಚಿನ್ ತೆಂಡೂಲ್ಕರ್..!
ಬೆಳಗಾವಿ : ಮುಂಬೈ – ಬೆಳಗಾವಿ ಮಾರ್ಗವಾಗಿ ಕ್ರಿಕೆಟ್ ದಂತಕತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗೋವಾಗೆ ತೆರಳಿದ್ದಾರೆ. ಈ ವೇಳೆ ಬೆಳಗಾವಿಯಲ್ಲಿ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಸಚಿನ್ ಟೀ ಕುಡಿದಿದ್ದಾರೆ. ಬೆಳಗಾವಿ ಹೊರವಲಯದ ಮಚ್ಚೆ...