LATEST NEWS3 months ago
ಚಿಕನ್ ಕರಿ ಕೇಳಿದ್ದಕ್ಕೆ ಗಂಡನನ್ನು ಇಟ್ಟಿಗೆಯಿಂದ ಹೊಡೆದು ಕೊಂ*ದ ಪತ್ನಿ!
ಮಂಗಳೂರು/ಉತ್ತರ ಪ್ರದೇಶ : ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಗೆ ಕೊ*ಲೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಬೇರೆಯವರನ್ನು ಬಿಡಿ ತಮ್ಮವರನ್ನೇ ಕೊ*ಲೆಗೈಯುವ ಮಟ್ಟಕ್ಕೆ ಜನರು ಮುಂಗೋಪಿಗಳಾಗಿದ್ದಾರೆ. ಇಂತಹುದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಶಹಜಹಾನ್ ಪುರದಲ್ಲಿ ಮಹಿಳೆಯೊಬ್ಬಳು ತನ್ನ...