FILM9 months ago
ಲಾಂಗ್ ಹಿಡಿಯಲಿದ್ದಾರಾ.. ‘ರಕ್ಷಕ್ ಬುಲೆಟ್’..? ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು ಎಂದ ರಕ್ಷಕ್
ಬೆಂಗಳೂರು: ಕನ್ನಡ ಬಿಗ್ಬಾಸ್ ಸೀಸನ್ 10 ರಲ್ಲಿ ಸ್ಪರ್ಧಿಯಾಗಿದ್ದ ರಕ್ಷಕ್ ಬುಲೆಟ್ ಇದೀಗ ನಾಯಕನಟನಾಗಲು ಸಿದ್ಧರಾಗಿದ್ದಾರೆ. ಹೌದು, ತನ್ನ ತಂದೆ ದಿ.ಬುಲೆಟ್ ಪ್ರಕಾಶ್ ರವರ ಜನ್ಮದಿನದಂದು ಸಿನೆಮಾ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. ಈಗಾಗಲೆ ರಕ್ಷಕ್ ಗುರು...