LATEST NEWS9 months ago
WATCH VIDEO : ಹಂದಿಗಳ ಕಾಟಕ್ಕೆ ಬಿಟ್ಟು ಹೋದ ಹೆಂಡ್ತಿ, ಮಕ್ಳು; ಪಟ್ಟಣ ಪಂಚಾಯ್ತಿ ಎದುರು ಪತಿಯ ಅರೆಬೆತ್ತಲೆ ಪ್ರತಿಭಟನೆ
ಜಗಳವಾಗಿಯೋ ಅಥವಾ ಇನ್ಯಾವುದೋ ಸಾಂಸಾರಿಕ ಕಾರಣಗಳಿಂದಾಗಿಯೋ ಹೆಂಡತಿ ಪತಿಯನ್ನು ತೊರೆಯುವುದು ಸಾಮಾನ್ಯ. ಆದರೆ, ಇಲ್ಲಿ ಮಾತ್ರ ಭಿನ್ನ. ಹಂದಿಗಳ ಕಾಟಕ್ಕೆ ಹೆಂಡತಿ ಮಕ್ಕಳು ಮನೆಬಿಟ್ಟು ಹೋಗಿರುವ ಘಟನೆ ನಡೆದಿದೆ. ಅಲ್ಲದೇ, ಈ ವಿಚಾರವಾಗಿ ಪತಿ ವಿರೇಶ್...