DAKSHINA KANNADA4 months ago
ಮಳೆಗಾಲ ಆರಂಭಗೊಂಡು ಎರಡು ತಿಂಗಳಾದರೂ ಕಾಟಿಪಳ್ಳ ಭಾಗದಲ್ಲಿ ಕುಡಿಯುವ ನೀರಿಗೆ ಬರ
ಮಂಗಳೂರು: ಮಳೆಗಾಲ ಆರಂಭವಾಗಿದೆ. ಈಗಾಗಲೇ ಪುನರ್ವಸು ಮಳೆ ಅಬ್ಬರಿಸಿ ಹೋಗಿದೆ. ಸದ್ಯ ಪುಷ್ಯ ಆರಂಭಗೊಂಡಿದೆ. ಬೇಸಿಗೆಯಲ್ಲಿ ನೀರಿನ ಹಪಾಹಪಿ ಇತ್ತು. ಕುಡಿಯುವ ನೀರಿಗಾಗಿ ಜನ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಂಗಳೂರಿಗೂ ಬರದ ಬಿಸಿ ತಟ್ಟಿತ್ತು. ಹೀಗಾಗಿ...