FILM2 weeks ago
ಪತಿ ಜೊತೆ ಪ್ರಗ್ನೆನ್ಸಿ ಫೋಟೋ ಶೂಟ್ ..! ಟೀಕೆಗಳಿಗೆ ಉತ್ತರ ಕೊಟ್ಟ ದೀಪಿಕಾ..!
ಮುಂಬೈ/ಮಂಗಳೂರು: ಬಾಲಿವುಡ್ ನ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ದಂಪತಿ ಪೋಷಕರಾಗುವ ವಿಚಾರವನ್ನು ಹಂಚಿಕೊಂಡಿದ್ದು ಆ ಬಳಿಕ ಅನೇಕ ಊಹಾಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ಆರಂಭಿಸಿದೆ. ಎಷ್ಟರ ಮಟ್ಟಿಗೆ ಅಂದ್ರೆ ದೀಪಿಕಾ ಗರ್ಭಿಣಿ ಅನ್ನೋದು ಸುಳ್ಳು,...