FILM9 months ago
ಕಡಲ ತೀರದಲ್ಲಿ ಪತ್ನಿ ಬರ್ತ್ಡೇ ಆಚರಿಸಿದ ಯಶ್..!! ವೀಡಿಯೋ ಹಂಚಿಕೊಂಡ್ರು ರಾಧಿಕಾ
ಬೆಂಗಳೂರು: ಚಂದನವನದಲ್ಲಿ ಫೇವರೆಟ್ ಕಪಲ್ ಯಾರು ಅಂತ ಕೇಳಿದ್ರೆ.. ಎಲ್ಲರ ಗಮನ ರಾಧಿಕಾ-ಯಶ್ ಕಡೆ ಹೋಗುತ್ತೆ. ಹೌದು.. ಯಶ್-ರಾಧಿಕಾ ಇಂಡಸ್ಟ್ರಿಯ ಫೇವರೆಟ್ ಕಪಲ್. ರಾಧಿಕಾ ಮತ್ತು ಯಶ್ ಇಬ್ಬರೂ ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದವರು. 2004ರಲ್ಲಿ ಬಂದ...