LATEST NEWS3 days ago
ಅಂತೂ ಇಂತೂ ನಡೀತು ಮದುವೆ; ವರನ ದಿಬ್ಬಣಕ್ಕೆ ನೆರವಾದ ಭಾರತೀಯ ರೈಲ್ವೇ
ಮಂಗಳೂರು/ಬೆಂಗಳೂರು: ಭಾರತೀಯ ರೈಲ್ವೇ ಎಂದರೆ ಸಾಕು, ಮೊದಲು ನೆನಪಾಗುವುದೇ ಆರಾದಾಯಕ ಪ್ರಯಾಣ, ಕಡಿಮೆ ಖರ್ಚು, ಸುರಕ್ಷತೆ. ಇದೀಗ ರೈಲ್ವೇ ಇಲಾಖೆಯ ಮತ್ತೊಂದು ಕೆಲಸ ಭಾರೀ ಸದ್ದು ಮಾಡುತ್ತಿದೆ. ರೈಲು ತಪ್ಪುವ ಆತಂಕ ಎದುರಿಸಿದ ಮದುವೆ ದಿಬ್ಬಣ...