LATEST NEWS2 years ago
ಉಡುಪಿ: ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಕಂಪನಿಗೆ 1 ಕೋಟಿ ದಂಡ ವಿಧಿಸುವಂತೆ ಪಿಐಎಲ್
ಉಡುಪಿ: ಇಲ್ಲಿನ ಸೋಮೇಶ್ವರ ಪರಿಸರ ಸೂಕ್ಷ್ಮ ವಲಯದಲ್ಲಿರುವ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಸಂಸ್ಥೆಗೆ 1 ಕೋಟಿ ರೂಪಾಯಿ ದಂಡ ವಿಧಿಸುವಂತೆ ಕೋರಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆಯಾಗಿದೆ. ಉಡುಪಿಯ ಕುಕ್ಕೇಹಳ್ಳಿ ನಿವಾಸಿ ಸಂಜೀವ್ ನಾಯ್ಕ್ ಎಂಬುವರು ಸಲ್ಲಿಸಿರುವ...