BANTWAL3 years ago
ಪೌರೋಹಿತ್ಯದಲ್ಲಿ ಮಿಂಚುತ್ತಿರುವ ಬಂಟ್ವಾಳದ ಬಾಲಕಿ
ಬಂಟ್ವಾಳ: ವೇದಾಧ್ಯಯನ, ಪೌರೋಹಿತ್ಯದಲ್ಲಿ ಹುಡುಗಿಯರು ಕಾಣಸಿಗುವುದು ಅತಿವಿರಳ. ಆದರೆ, ಇಲ್ಲೋರ್ವ ಬಾಲಕಿ ಸ್ವಇಚ್ಛೆಯಿಂದ ಪೌರೋಹಿತ್ಯದಲ್ಲಿ ತೊಡಗಿಸಿಕೊಂಡು ಸುದ್ದಿಯಾಗಿದ್ದಾಳೆ. ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರೂ ಆಗಿರುವ ತಾಲೂಕಿನ ಕಶೆಕೋಡಿಯ ಸೂರ್ಯನಾರಾಯಣ ಭಟ್ಟರ ಪುತ್ರಿ ಅನಘಾ, ವೇದಾಧ್ಯಯನ ಮಾಡಿದ್ದು,...