DAKSHINA KANNADA2 months ago
ಡಾ. ಪ್ರತಾಪ್ ಕಾಮತ್ ಗೆ ಲಗ್ಸುರಿ ಜ್ಯುವೆಲ್ಲರಿ ಬೊಟಿಕ್ ಪ್ರಶಸ್ತಿ ಪ್ರದಾನ
ಮಂಗಳೂರು : ಆಭರಣ ಟೈಮ್ ಲೆಸ್ ಜ್ಯುವೆಲ್ಲರಿ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರತಾಪ್ ಕಾಮತ್ ಅವರಿಗೆ ಕೊಚ್ಚಿನ್ನಲ್ಲಿ ನಡೆದ ಕೆಜೆ ಅವಾರ್ಡ್ಸ್ನಲ್ಲಿ ಲಗ್ಸುರಿ ಜ್ಯುವೆಲ್ಲರಿ ಬೊಟಿಕ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.