bangalore3 months ago
ಬಿಗ್ ಬಾಸ್ ಟ್ರೋಫಿಯನ್ನು ಅಪ್ಪುಗೆ ಅರ್ಪಿಸಿದ ವಿನ್ನರ್ ಕಾರ್ತಿಕ್
ಬಿಗ್ ಬಾಸ್ ಸೀಸನ್ 10ರ ವಿನ್ನರ್ ಪಟ್ಟವನ್ನು ಕಾರ್ತಿಕ್ ಮಹೇಶ್ ಅವರು ಪಡೆದುಕೊಂಡಿದ್ದರು. ಆದರೆ ತಾವು ಗೆದ್ದ ಟ್ರೋಫಿಯನ್ನು ಕನ್ನಡಿಗರ ಪ್ರೀತಿಯ ಅಪ್ಪುಗೆ ಅರ್ಪಿಸಿದ್ದಾರೆ. ಕಾರ್ತಿಕ್ ಮಹೇಶ್ ಅವರು ಬಿಗ್ಬಾಸ್ ಟ್ರೋಫಿ ಗೆದ್ದ ಬಳಿಕ ಕಂಠೀರವ...