LATEST NEWS2 years ago
“SDPIಯನ್ನು ಟಾರ್ಗೆಟ್ ಮಾಡ್ತಿರುವ ಕಮೀಷನರ್ ಮತ್ತು ಪೊಲೀಸ್ರನ್ನ ಸುಮ್ನೇ ಬಿಡುವುದಿಲ್ಲ”
ಮಂಗಳೂರು: ಪೊಲೀಸರನ್ನು ಅವಾಚ್ಯ ನಿಂದಿಸಿದ ಪ್ರಕರಣದಲ್ಲಿ ಅನಾವಶ್ಯಕವಾಗಿ ಸಂಬಂಧಪಡದ ವ್ಯಕ್ತಿಗಳನ್ನು ಪೊಲೀಸ್ ಇಲಾಖೆ ಬಂಧಿಸುತ್ತಿದೆ. ಈ ಮೂಲಕ ಪೊಲೀಸ್ ಆಯುಕ್ತರ ತಂಡ ನೀಚ ಕೃತ್ಯಕ್ಕೆ ಇಳಿದಿದ್ದಾರೆ. ಈ ಬಗ್ಗೆ ಮಾನವಹಕ್ಕು ಆಯೋಗ ಮತ್ತು ಖಾಸಗಿ ದೂರು...