ಮಂಗಳೂರು: ಕರಾವಳಿಯಲ್ಲಿ ನವರಾತ್ರಿಯ ವೇಳೆ ಕೇಳುವ ತಾಸೆಯ ಪೆಟ್ಟು ಅದಕ್ಕೆ ಸರಿಸಮನಾಗಿ ಹೆಜ್ಜೆ ಹಾಕುವ ಹುಲಿ ಕುಣಿತ. ಈ ಹುಲಿ ಕುಣಿತಕ್ಕೆ ಫಿದಾ ಆಗದವರೇ ಇಲ್ಲ. ಇದೀಗ ತಾಸೆಯ ಜೊತೆಗಿನ ಹುಲಿಯ ಕುಣಿತ ಸಮುದ್ರಾಚೆಗೂ ಕೇಳಿಸಲಿದೆ....
ಮಂಗಳೂರು: ದಸರಾದ ಶೋಭಾಯಾತ್ರೆಗೆ ಬಳ್ಳಾಲ್ ಭಾಗ್ ಫ್ರೆಂಡ್ಸ್ ವತಿಯಿಂದ 14ನೇ ವರ್ಷದ ಪಿಲಿ-ನಲಿಕೆ ಯ ಪೂರ್ವ ಸಿದ್ಧತಾ ಕಾರ್ಯಕ್ರಮಕ್ಕೆ ತಂಡದ ಪ್ರಮುಖರಾದ ರಕ್ಷಿತ್ ಕೊಟ್ಟಾರಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಹುಲಿ ವೇಷದ ಸಾಮಾಗ್ರಿಗಳಿಗೆ ಪೂಜೆ-ಪುನಸ್ಕಾರಗಳನ್ನು ನೆರವೇರಿಸಲಾಯಿತು....