LATEST NEWS2 years ago
ಬುಧವಾರದಿಂದ ಕಾಲೇಜುಗಳು ಆರಂಭ : ಶಾಂತಿ ಸಭೆ ನಡೆಸಿದ ಉಡುಪಿ ಜಿಲ್ಲಾಧಿಕಾರಿ..
ಉಡುಪಿ : ಹಿಜಾಬ್ – ಕೇಸರಿ ವಿವಾದದಿಂದಾಗಿ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಮುಚ್ಚಲ್ಪಟ್ಟಿದ್ದ ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರಕಾರ ಸೂಚನೆ ನೀಡಿದೆ. ವಿವಾದದ ಕೇಂದ್ರ ಬಿಂದು ಉಡುಪಿಯಲ್ಲೂ ಜಿಲ್ಲೆಯಲ್ಲಿ ನಾಳೆಯಿಂದ ಶಾಲಾ ಕಾಲೇಜುಗಳು ಆರಂಭವಾಗಲಿವೆ. ಈ...