DAKSHINA KANNADA1 year ago
ನಂತೂರಿನಲ್ಲಿ ಓವರ್ಟೇಕ್ ಭರಾಟೆ: ದಿಬ್ಬಣದ ಬಸ್ಸಿಗೆ ಕಾರು ಡಿಕ್ಕಿ-ಪ್ರಯಾಣಿಕರು ಬಚಾವ್
ಮಂಗಳೂರು: ಮಂಗಳೂರಿನ ಕೊಟ್ಟಾರದಿಂದ ನಂತೂರಿನ ಕಡೆಗೆ ಬರುತ್ತಿದ್ದ ಮದುವೆ ದಿಬ್ಬಣದ ಬಸ್ಸಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಇಂದು ಮಂಗಳೂರಿನ ಕುಂಟಿಕಾನ ಫ್ಲೈ ಓವರ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಮತ್ತು...