DAKSHINA KANNADA4 days ago
ಪರಿಯಾರಂನಲ್ಲಿ ಇಂಡಿಯಾನಾ ಆಸ್ಪತ್ರೆಯ ಮೊದಲ ಮಾಹಿತಿ ಕೇಂದ್ರ ಪ್ರಾರಂಭ
ಪರಿಯಾರಂ (ಕಣ್ಣೂರು) : ಗುಣಮಟ್ಟದ ವೈದ್ಯಕೀಯ ಸೇವೆಯ ಕ್ಷೇತ್ರದಲ್ಲಿ ಹದಿಮೂರು ವರ್ಷಗಳ ಸೇವೆಯೊಂದಿಗೆ ಮಂಗಳೂರಿನ ಅತ್ಯಂತ ಜನಪ್ರಿಯ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಾದ ಇಂಡಿಯಾನಾ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯು ತನ್ನ ಮೊದಲ ಮಾಹಿತಿ ಕೇಂದ್ರವನ್ನು ಪರಿಯಾರಂನಲ್ಲಿ ಪ್ರಾರಂಭಿಸಿದೆ....