BANTWAL2 years ago
ಬಂಟ್ವಾಳ ಪಂಜಿಕಲ್ಲಿನಲ್ಲಿ ಮತ್ತೆ ಭೂಕುಸಿದ : ಅಧಿಕಾರಿಗಳ ಸಮಯಪ್ರಜ್ಞೆ ಉಳಿಸಿತು ನಾಲ್ವರ ಜೀವ..!
ಬಂಟ್ವಾಳ:ಮೂವರನ್ನು ಬಲಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪಂಜಿಕಲ್ಲಿನಲ್ಲಿ ಮತ್ತೆ ಭೂ ಕುಸಿತ ಉಂಟಾಗಿದ್ದು ಇದೀಗ ಮತ್ತೆ ನಿನ್ನೆ ಭಾನುವಾರ ಸಂಜೆ ಭೂಕುಸಿತ ಉಂಟಾಗಿದೆ. ಅಧಿಕಾರಿಗಳ ಸಕಾಲಿಕ ಸಮಯಪ್ರಜ್ಞೆಯಿಂದ ಸ್ಥಳದಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ....