DAKSHINA KANNADA2 months ago
ಕೊಳೆತ ಸ್ಥಿತಿಯಲ್ಲಿ ವೃದ್ಧ ಪತಿಯ ಮೃ*ತದೇಹ.. ಪತಿಯ ಸಾವಿನ ಅರಿವೇ ಇಲ್ಲದ ಪತ್ನಿ ಬದುಕಿದ್ದೇ ರೋಚಕ..!
ಪುತ್ತೂರು: ಬಲ್ನಾಡು ಗ್ರಾಮದ ಅಟ್ಲಾರು ನಿವಾಸಿ ವೃದ್ಧರೊಬ್ಬರ ಮೃತದೇಹ ಕೊಳೆತು ಹೋದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸೆ.18ರಂದು ನಡೆದಿದೆ. ರಮೇಶ್ ರಾವ್ ಮೃತಪಟ್ಟವರು. ಇಬ್ಬರು ವೃದ್ಧ ದಂಪತಿ ಮಾತ್ರ ಮನೆಯಲ್ಲಿ ವಾಸವಾಗಿದ್ದು ಮಾನಸಿಕವಾಗಿ ಅಸ್ವಸ್ಥಗೊಂಡಿರುವ ಪತ್ನಿಯನ್ನು...