LATEST NEWS3 days ago
ನಿಫಾ ವೈರಸ್ ಕಟ್ಟೆಚ್ಚರ..! ಮಲಪ್ಪುರಂನಲ್ಲಿ ಮಾಸ್ಕ್ ಕಡ್ಡಾಯ..!
ಕೇರಳದ ಮಲಪ್ಪುರಂನಲ್ಲಿ ನಿಫಾ ವೈರಸ್ನಿಂದ ಯುವಕನೊಬ್ಬ ಮೃತ ಪಟ್ಟಿದ್ದಾನೆ. ಬೆಂಗಳೂರಿನಿಂದ ತೆರಳಿದ್ದ ಯುವಕನಲ್ಲಿ ನಿಫಾ ವೈರಸ್ ಸೋಂಕು ಪತ್ತೆಯಾಗಿತ್ತು. ನಿಫಾ ವೈರಸ್ ದೃಡವಾಗುತ್ತಿದ್ದಂತೆ ಕೇರಳದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಲಪ್ಪುರಂ ಜಿಲ್ಲೆಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ....