LATEST NEWS2 years ago
ನಾರಾಯಣ ಗುರು ಪಾಠ ಮರು ಸೇರ್ಪಡೆಗೆ ಅಖಿಲ ಭಾರತ ಬಿಲ್ಲವರ ಯೂನಿಯನ್ ಸ್ವಾಗತ
ಮಂಗಳೂರು: 10ನೆ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾಠವನ್ನು ಮತ್ತೆ ಸೇರ್ಪಡೆ ಮಾಡಲು ಸರ್ಕಾರ ಕ್ರಮ ಕೈಗೊಂಡಿರುವುದನ್ನು ಅಖಿಲ ಭಾರತ ಬಿಲ್ಲವರ ಯೂನಿಯನ್ ಸ್ವಾಗತಿಸಿದೆ. 10 ನೇ ತರಗತಿಯ ಸಮಾಜ ವಿಜ್ಞಾನ...