DAKSHINA KANNADA2 years ago
ಮಂಗಳೂರು: ಕದಿರೆಯ ಕಲಾವಿದರ ರಜತ ಸಂಭ್ರಮ ಸಂಪನ್ನ
ಮಂಗಳೂರು: ಮಹಾ ಶಿವರಾತ್ರಿಯ ಪುಣ್ಯ ದಿನ ಕದ್ರಿ ಶ್ರೀ ಮಂಜುನಾಥ ಸ್ವಾಮಿಯ ಸಾನಿಧ್ಯದಲ್ಲಿ ಕದಿರೆಯ ಕಲಾವಿದರ ರಜತ ಸಂಭ್ರಮವು ವಿವಿಧ ಕಲಾಪ್ರಕಾರದ ಕಾರ್ಯಕ್ರಮದೊಂದಿಗೆ ಯಶಸ್ವಿಗೊಂಡಿತು ಭಜನೆ, ತಾಳಮದ್ದಲೆ, ಸಂಗೀತ, ನೃತ್ಯ, ಗಾನವೈಭವ, ನಾಟಕ ಮತ್ತು ಯಕ್ಷಗಾನದೊಂದಿಗೆ...