DAKSHINA KANNADA2 years ago
ಕಟೀಲು: ದುರ್ಗಾಪರಮೇಶ್ವರಿ ದೇಗುಲದಲ್ಲಿ ತೆನೆಹಬ್ಬ ಆಚರಣೆ
ಕಟೀಲು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾದ್ರಪದಮಾಸದ ಹಸ್ತಾನಕ್ಷತ್ರ ದಿನದಂದು ತೆನೆ ಹಬ್ಬ ಆಚರಣೆ ಧಾರ್ಮಿಕ ವಿಧಿವಿಧಾನಗಳ ಮುಖೇನ ನಡೆಯಿತು. ಒಂದು ವೇಳೆ ಈ ದಿನ ಮಂಗಳವಾರ ಅಥವಾ ಶನಿವಾರ ಬಂದಲ್ಲಿ ಅದರ ಹಿಂದಿನ ದಿನ ಉತ್ತರಾನಕ್ಷತ್ರದಲ್ಲಿ...