DAKSHINA KANNADA2 months ago
ನಾಟೇಕಲ್ ಅಪ*ಘಾತ; ಗಂಭೀರವಾಗಿ ಗಾಯಗೊಂಡಿದ್ದ ಯುವಕನೂ ಸಾ*ವು
ಉಳ್ಳಾಲ: ಭಾನುವಾರ ರಾತ್ರಿ ನಾಟೆಕಲ್ ಸಮೀಪ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂ*ಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸೋಮವಾರ ಚಿಕಿತ್ಸೆ ಫಲಿಸದೆ ಸಾ*ವನ್ನಪ್ಪಿದ್ದಾರೆ. ಯತೀಶ್ ದೇವಾಡಿಗ ಮೃ*ತಪಟ್ಟವರು. ಯತೀಶ್ ಸಂಬಂಧಿ ನಿಧಿ(29) ಎಂಬವರನ್ನು ಸಹ ಸವಾರೆಯಾಗಿ ಕುಳ್ಳಿಸಿಕೊಂಡು...