ವಿಜಯನಗರ: ರೌಡಿ ಶೀಟರೋರ್ವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜಯನಗರದ ಹಗರಿಬೊಮ್ಮನ ಹಳ್ಳಿಯ ಜೆಸ್ಕಾಂ ಕಚೇರಿಯ ಬಳಿ ನಡೆದಿದೆ. ಬಂಗಾರಿ ಮಂಜುನಾಥ್ (28) ಕೊಲೆಯಾದ ರೌಡಿಶೀಟರ್ ಎಂದು ಗುರುತಿಸಲಾಗಿದೆ. ಹಳೇ ದ್ವೇಷ, ವೈಷಮ್ಯ ಹಾಗೂ ಹಣಕಾಸಿನ...
ಪುತ್ತೂರು: ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮಲಗಿದ್ದಲೇ ಮೃತಪಟ್ಟ ಘಟನೆ ಪುತ್ತೂರಿನಲ್ಲಿ ನಡೆದಿದೆ. ಉಪ್ಪಿನಂಗಡಿಯ ನೆಕ್ಕಿಲಾಡಿ ಕುರ್ವೇಲು ನಿವಾಸಿ ಹಫೀಜಾ(17) ಮೃತ ವಿದ್ಯಾರ್ಥಿನಿ. ಉಪ್ಪಿನಂಗಡಿ ನಿವಾಸಿ ಉದ್ಯಮಿ ದಾವೂದ್ ಎಂಬವರ ಪುತ್ರಿ ಹಫೀಜಾ ಪುತ್ತೂರಿನ ಸೈಂಟ್...
ಕನ್ನಡದ ಬಿಗ್ ಬಾಸ್ ಸೀಸನ್ 10ರ ವಿನ್ನರ್ ಆಗಿರುವ ಕಾರ್ತಿಕ್ ಮಹೇಶ್ ನ ತಂಗಿ ಮನೆಗೆ ತನಿಷಾ ಕುಪ್ಪಂಡ ಭೇಟಿ ನೀಡಿ ಕಾರ್ತಿಕ್ ತಂಗಿಯ ಮಗುವಿಗೆ ಚಿನ್ನದ ಗಿಫ್ಟ್ ಕಕೊಟ್ಟಿದ್ದಾರೆ. ಬಿಗ್ ಬಾಸ್ ನಲ್ಲಿ ಕಾರ್ತಿಕ್...
ಮಂಗಳೂರು: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಂಗವಾಗಿ ಸಂತ ಶ್ರೀ ಸೇವಾಲಾಲ್ ಅವರ 285ನೇ ಜಯಂತಿಯನ್ನು ಮೆಸ್ಕಾಂ ಮರೋಳಿ ಕಚೇರಿಯಲ್ಲಿ ಫೆ.15ರಂದು ಆಚರಿಸಿದರು. ಈ ಕಾರ್ಯಕ್ರಮವನ್ನು ಕಚೇರಿಯ ಎಇಇ ಸತೀಶ್ ಹಾಗೂ ರಾಜೇಶ್ ಬಿ.ಜೆಇ...
ಚಾಮರಾಜನಗರ: ಇತ್ತೀಚೆಗೆ ‘ಕರಿಮಣಿ ಮಾಲೀಕ ನೀ ನಲ್ಲ’ ಎಂಬ ಹಾಡಿನ ರೀಲ್ಸ್ ಸಿಕ್ಕಪಟ್ಟೆ ಟ್ರೆಂಡ್ ಆಗಿದ್ದು ಲಕ್ಷಾಂತರ ಜನ ಈ ಹಾಡಿಗೆ ರೀಲ್ಸ್ ಮಾಡ್ತಾ ಇದ್ದಾರೆ. ಆದರೆ ಹೀಗೇ ‘ಕರಿಮಣಿ ಮಾಲೀಕ ನೀ ನಲ್ಲ’ ಎಂದು...
ಮೂಡುಬಿದಿರೆ: ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ರಾಷ್ಟ್ರ ಮಟ್ಟದಲ್ಲಿ ನಡೆಸಿದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಪ್ರಾರಂಭದ ವರ್ಷದ ಪ್ರಥಮ ಜೆಇಇ ಪರೀಕ್ಷೆಯಲ್ಲಿಯೇ ಅಪ್ರತಿಮ ಸಾಧನೆ ಮಾಡುವ...
ಬೆಂಗಳೂರು: ಎದೆನೋವು ಎಂದು ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ಮಹಿಳೆಯೋರ್ವರ ಮಾಂಗಲ್ಯ ಸರ ಕಳವು ಆಗಿದ್ದು, ಸರ ಎಗರಿಸದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಧಾ ಎಂಬವರು ಮೂಡಲ್ ಪಾಳ್ಯದಲ್ಲಿರೋ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದರು. ಅಲ್ಲಿ ಎದೆನೋವು...
ಪುತ್ತೂರು: ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯ ಎಂಬಲ್ಲಿ ಮುಸ್ಲಿಂ ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುಬ್ರಹ್ಮಣ್ಯ ನಿವಾಸಿ ಕಿಶನ್ ಹಾಗೂ ಸಿಂಹವನ ಸಮೀಪದ ರಿತೇಶ್ ಎಂದು ಗುರುತಿಸಲಾಗಿದೆ. ಕುರಿಯ ಸೊಸೈಟಿ ಬಳಿ...
ಉಳ್ಳಾಲ: ಲಾರಿಗಳಿಂದ ಬ್ಯಾಟರಿ ಕಳವು ಮಾಡುತ್ತಿದ್ದ ಆರೋಪಿಯನ್ನು ಕೊಣಾಜೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳ್ಳಾಲದ ಕೊಣಾಜೆಯ ವ್ಯಾಪ್ತಿಯಲ್ಲಿ ಜ. 29 ರಂದು ಹಲವು ಲಾರಿಗಳಿಂದ ಬ್ಯಾಟರಿ ಕಳ್ಳತನವಾದ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು....
ಪುತ್ತೂರು: ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಹೊಸಗದ್ದೆ ಎಂಬಲ್ಲಿ ಅರಣ್ಯಕ್ಕೆ ಬೆಂಕಿ ತಗುಲಿದ ಘಟನೆ ನಡೆದಿದ್ದು, ಇದರಿಂದ ಅನೇಕ ಗಿಡ ಮರಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳದವರು ಕೂಡಲೇ ಧಾವಿಸಿ ಬಂದು ಬೆಂಕಿಯನ್ನು ನಂದಿಸಿ ಅದು...