KADABA2 years ago
ಕಡಬ: ವಿದ್ಯುತ್ ತಂತಿ ತಗುಲಿ ತಾಗಿ ಎರಡು ನವಿಲುಗಳು ಸಾವು
ಕಡಬ: ವಿದ್ಯುತ್ ಲೈನ್ ತಾಗಿ ಗಂಡು ಮತ್ತು ಹೆಣ್ಣು ನವಿಲುಗಳೆರಡು ಸಾವನ್ನಪ್ಪಿದ ಘಟನೆ ಕಡಬದ ಅಲಂಕಾರು ಗ್ರಾಮದ ನಗ್ರಿ ಎಂಬಲ್ಲಿ ನಡೆದಿದೆ. ನವಲುಗಳು ಹಾರಾಡುವ ಸಂದರ್ಭದಲ್ಲಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಸ್ಥಳಿಯರು ಅರಣ್ಯ ಇಲಾಖೆಯ...