FILM3 days ago
‘ನನ್ನ ಅರ್ಹತೆಗಿಂತ ಹೆಚ್ಚಿನದ್ದನ್ನು ನೀಡಿದ್ದೀರಿ’ ಬಿಗ್ ಬಿ ಹೀಗಂದಿದ್ದು ಯಾರಿಗೆ?
ಮಂಗಳೂರು/ಮುಂಬೈ : ಸದ್ಯ ದೇಶದಲ್ಲಿ ಪುಷ್ಪ – 2 ದಿ ರೂಲ್ ಭಾರೀ ಸದ್ದು ಮಾಡುತ್ತಿದೆ. ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಇದೀಗ ಅಮಿತಾಬ್ ಬಚ್ಚನ್ ಅಲ್ಲು ಅರ್ಜುನ್ ಅವರನ್ನು ಹೊಗಳಿದ್ದಾರೆ. ಈ ಬಗ್ಗೆ ಟ್ವೀಟ್...