LATEST NEWS3 years ago
ಗಾಳಿಯಲ್ಲೂ ಬಹುದೂರ ಪ್ರಯಾಣಿಸುವ ಕೋವಿಡ್..!ಸಾರ್ವಜನಿಕ ಸ್ಥಳಗಳಲ್ಲಿ ಮೈಮರೆಯದಿರಿ..!
ಮಂಗಳೂರು : ದೇಶದಲ್ಲಿ ಕೊರೊನಾ 2ನೇ ಅಲೆ ಆರಂಭವಾಗಿ ಎರಡು-ಮೂರು ತಿಂಗಳುಗಳು ಕಳೆಯುವಷ್ಟರಲ್ಲಿ ಕೊರೊನಾ ವೈರಾಣು ಹಲವಾರು ಬಾರಿ ರೂಪಾಂತರಗೊಂಡಿದ್ದು, ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಕೊರೊನಾ ನಿರ್ವಹಣೆಯ ಮಾರ್ಗ ಸೂಚಿ...