LATEST NEWS2 days ago
ಅಡ್ಡಾದಿಡ್ಡಿ ಬಸ್ ಚಾಲನೆ; ಮುಂಬೈನಲ್ಲಿ ಅ*ಪಘಾತ; 6 ಸಾ*ವು, 49 ಮಂದಿಗೆ ಗಾ*ಯ
ಮಂಗಳೂರು/ಮುಂಬೈ: ಪಾದಚಾರಿಗಳು ಮತ್ತು ವಾಹನಗಳಿಗೆ ಅ*ಡ್ಡಾದಿಡ್ಡಿಯಾಗಿ ಬಂದ ಬಸ್ ಡಿ*ಕ್ಕಿ ಹೊ*ಡೆದ ಪರಿಣಾಮ ಆರು ಮಂದಿ ಸಾ*ವನ್ನಪ್ಪಿದ್ದು, 49 ಮಂದಿ ಗಾ*ಯಗೊಂಡ ಘಟನೆ ಸೋಮವಾರ (ಡಿ.09) ರಾತ್ರಿ ಮುಂಬೈನ ಕುರ್ಲಾ ಪ್ರದೇಶದಲ್ಲಿ ಸಂಭವಿಸಿದೆ. ಘಟನೆ ನಡೆದಾಕ್ಷಣ...