DAKSHINA KANNADA3 years ago
ಮರವೂರು ಸೇತುವೆ ದುರಸ್ಥಿ ಕಾರ್ಯ ಯಶಸ್ವಿ : ಶುಕ್ರವಾರದಿಂದ ಲಘು ವಾಹನಗಳ ಓಡಾಟಕ್ಕೆ ಮುಕ್ತವಾಗುವ ಸಾಧ್ಯತೆ..!
ಮಂಗಳೂರು : ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕೊಂಡಿಯಾಗಿರುವ ಕಾವೂರು ಬಳಿ ಮರವೂರು ಸೇತುವೆಯ ಕುಸಿದ ಪಿಲ್ಲರ್ ದುರಸ್ತಿ ಕಾರ್ಯ ಬಹುತೇಕ ಪೂರ್ತಿಯಾಗಿದ್ದು ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಥವಾ ಶನಿವಾರದೊಳಗೆ ಲಘು ವಾಹನ ಸಂಚಾರಕ್ಕೆ...