ದೆಹಲಿ: ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೇಟ್ಗೆ ವಿದಾಯ ಹೇಳಿದ್ಯಾಕೆ ಅನ್ನೋ ಸೀಕ್ರೇಟ್ ಈಗ ಬಯಲಾಗಿದೆ. ಧೋನಿಯ ಪತ್ನಿ ಹತ್ತು ವರ್ಷದ ಬಳಿಕ ಹಳೆಯ ವಿಡಿಯೋದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ವಿಶ್ವ ಶ್ರೇಷ್ಠ ಕ್ರಿಕೆಟ್ ಕ್ಯಾಪ್ಟನ್ಗಳಲ್ಲಿ...
ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕನ್ನಡ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಡ್ತಾರೆ ಅನ್ನೋ ಸುದ್ದಿ ಸ್ಯಾಂಡಲ್ವುಡ್ನಲ್ಲಿ ಭಾರೀ ಸದ್ದು ಮಾಡ್ತಾ ಇದೆ. ಕ್ರಿಕೆಟ್ನಂತೆ ಸಿನೆಮಾ ಮೇಲೂ ಒಲವು ಇಟ್ಟುಕೊಂಡಿರುವ ಧೋನಿ ಈಗಾಗಲೇ ಧೋನಿ ಎಂಟರ್ಟೇನ್ಮೆಂಟ್ ಹೆಸರಿನ...
ಧೋನಿಯ ಕಳಪೆ ಪ್ರದರ್ಶನ ಹಿನ್ನೆಲೆ :ಧೋನಿ ಮಗಳಿಗೆ ರೇಪ್ ಬೆದರಿಕೆ- ಅಪ್ರಾಪ್ತನ ಬಂಧನ..! ರಾಂಚಿ : ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಅಪ್ರಾಪ್ತ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ ಆರೋಪದಡಿ 16 ವರ್ಷದ ಅಪ್ರಾಪ್ತ...