DAKSHINA KANNADA2 years ago
ಉಳ್ಳಾಲದಲ್ಲಿ ಅವೈಜ್ಞಾನಿಕ ಸಮತಟ್ಟು: ಮಳೆಗೆ ಕೊಚ್ಚಿ ಹೋದ ಮಣ್ಣು-250 ಮನೆಗಳ ಸಂಪರ್ಕ ಬಂದ್
ಉಳ್ಳಾಲ: ಖಾಸಗಿ ವ್ಯಕ್ತಿಯೋರ್ವರು ತನ್ನ 15 ಎಕರೆ ಜಮೀನನ್ನು ಅವೈಜ್ಞಾನಿಕವಾಗಿ ಮಣ್ಣು ಹಾಕಿ ಸಮತಟ್ಟು ಮಾಡಿದ್ದು, ಅದು ಭಾರೀ ಮಳೆಗೆ ಕೊಚ್ಚಿಕೊಂಡು ಹೋಗಿ ರಸ್ತೆ ಸಂಪರ್ಕ ಮುಚ್ಚಿ ಹೋದ ಘಟನೆ ಮಂಗಳೂರು ಹೊರವಲಯದ ಉಳ್ಳಾಲದ ಕುರ್ನಾಡು...