LATEST NEWS12 hours ago
ಮಾಜಿ ಸಿ.ಎಂ. ಎಸ್.ಎಂ.ಕೃಷ್ಣ ಬೆನ್ನಲ್ಲೇ ಕಾಂಗ್ರೇಸ್ನ ಮಾಜಿ ಶಾಸಕನೊಬ್ಬ ನಿ*ಧನ !!
ಮಂಗಳೂರು/ಯಳಂದೂರು: ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಸ್ ಎಂ ಕೃಷ್ಣ ಅವರ ನಿ*ಧನದ ಬೆನ್ನಲ್ಲೇ ರಾಜ್ಯದ ಮಾಜಿ ಕಾಂಗ್ರೆಸ್ ಶಾಸಕ ಎಸ್.ಜಯಣ್ಣ ಮಂಗಳವಾರ (ಡಿ.10) 12 ಗಂಟೆ ಸಮಯದಲ್ಲಿ ಹೃ*ದಯಾಘಾತದಿಂದ ಕೊಳ್ಳೇಗಾಲದಲ್ಲಿ ನಿ*ಧನರಾಗಿದ್ದಾರೆ....