LATEST NEWS6 hours ago
ವಿಚ್ಛೇದನ ನೀಡದೆ ಎರಡನೇ ಮದುವೆ; ಮಂಟಪದಲ್ಲೇ ಮೊದಲ ಪತ್ನಿ ಕೈಗೆ ಸಿಕ್ಕಿಬಿದ್ದ ಪತಿ
ಮಂಗಳೂರು/ಬಿಹಾರ : ವಿವಾಹಿತ ಪುರುಷನೊಬ್ಬ ವಿಚ್ಛೇದನ ನೀಡುವ ಮೊದಲೇ ಗುಟ್ಟಾಗಿ ಎರಡನೇ ಮದುವೆಯಾಗಲು ಹೋಗಿ ಮೊದಲ ಪತ್ನಿಯ ಕೈಲಿ ತಗ್ಲಾಕೊಂಡ ಘಟನೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದೆ.ಗಂಡ ಎರಡನೇ ಮದುವೆ ಆಗ್ತಿದ್ದಾನೆ ಎಂಬ ವಿಚಾರ ತಿಳಿದು ಮದುವೆ...