LATEST NEWS2 years ago
ನಾನು ಪ್ರಧಾನಿಯಾಗಿ ಮಾತನಾಡಲಿಲ್ಲ. ಆದರೆ ನನ್ನ ಕೆಲಸ ಮಾತನಾಡುತ್ತಿತ್ತು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಾಗ್ದಾಳಿ
ನವದೆಹಲಿ: ನಾನೂ ಪ್ರಧಾನಿಯಾಗಿ 10 ವರ್ಷ ಆಳ್ವಿಕೆ ನಡೆಸಿದ್ದೇನೆ. ನಾನು ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ನನ್ನ ಕೆಲಸಗಳು ಮಾತನಾಡುತ್ತಿದ್ದವು. ಬಿಜೆಪಿ ಸರ್ಕಾರವು ತನ್ನ ತಪ್ಪುಗಳನ್ನು ಒಪ್ಪಿಕೊಳ್ಳುವುದು ಮತ್ತು ತಪ್ಪುಗಳನ್ನು ಸರಿಪಡಿಸುವುದನ್ನು ಬಿಟ್ಟು, ಎಲ್ಲಾ ಸಮಸ್ಯೆಗಳಿಗೂ ದೇಶದ...