LATEST NEWS3 months ago
ಮನೆ ಬಳಿ ಪಾರಿವಾಳ ಬಂದ್ರೆ ಎಚ್ಚರ ಎಚ್ಚರ! ಹೀಗೂ ನಡೆಯುತ್ತೆ ಕಳವು
ಮಂಗಳೂರು/ಬೆಂಗಳೂರು : ಸಾಮಾನ್ಯವಾಗಿ ಪಾರಿವಾಳಗಳನ್ನು ಹವ್ಯಾಸವಾಗಿ ಸಾಕುವವರಿದ್ದಾರೆ. ಕೆಲವರು ಟೂರ್ನಮೆಂಟ್ ಗಳಲ್ಲಿ ಭಾಗವಹಿಸುವ ಸಲುವಾಗಿಯೂ ಪಾರಿವಾಳಗಳನ್ನು ಪೋಷಿಸುತ್ತಾರೆ. ಆದರೆ, ಇಲ್ಲೊಬ್ಬ ಮನೆಗೆ ಕನ್ನ ಹಾಕುವ ಸಲುವಾಗಿಯೇ ಪಾರಿವಾಳ ಸಾಕಿದ್ದ. ಹೌದು, ವಸತಿ ಸಮುಚ್ಚಯಗಳ ಮೇಲೆ ಪಾರಿವಾಳ...